ಜಾಕಿರ್ ಹುಸೇನ್ರವರು ಶ್ರೇಷ್ಠ ತಬಲಾ ಕಲಾವಿದರು. ಪ್ರಸಿದ್ಧ ತಬಲಾ ವಾದಕರಾದ ಉಸ್ತಾದ್ ಅಲ್ಲಾ ರಖಾರವರ ಸುಪುತ್ರರಾದ ಇವರು, ಮಾರ್ಚ್ ೯, ೧೯೫೧ ರಲ್ಲಿ ಜನಿಸಿದರು. ಜಾಕಿರ್ ಹುಸೇನ್ ರವರು ಪ್ರಪಂಚದಾದ್ಯಂತ ಭಾರತೀಯ ಸಂಗೀತವನ್ನು, ಅದರಲ್ಲೂ ಪ್ರಮುಖವಾಗಿ ತಬಲಾವಾದ್ಯವನ್ನು ಪ್ರಚಾರಪಡಿಸುವಲ್ಲಿ ನಿರತರಾಗಿದ್ದಾರೆ. ಹಲವಾರು ಹಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಪ್ರಮುಖ ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. == ಪ್ರಶಸ್ತಿಗಳು == ೧೯೮೮ ರಲ್ಲಿ ಪದ್ಮಶ್ರೀ ಪ್ರಶಸ್ತಿ,೧೯೯೨ರಲ್ಲಿ ಪದ್ಮಭೂಷಣ ಪ್ರಶಸ್ತಿ,೧೯೯೨ ರಲ್ಲಿ ಗ್ರಾಮ್ಮೀ ಪ್ರಶಸ್ತಿ ಪ್ರಮುಖವಾದವುಗಳು. == ಬಾಹ್ಯಸಂಪರ್ಕಗಳು == , 2015-02-18 ವೇಬ್ಯಾಕ್ ಮೆಷಿನ್ ನಲ್ಲಿ. 2008-12-11 ವೇಬ್ಯಾಕ್ ಮೆಷಿನ್ ನಲ್ಲಿ. 2008-12-11 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು == ದಾ ದಿನ್ ದಿನ್ ದಾ ದಾ ದಿನ್ ದಿನ್ ದಾ ದಾ ತಿನ್ ತಿನ್ ತಾ ತಾ ದಿನ್ ದಿನ್ ದಾ